Русские видео

Сейчас в тренде

Иностранные видео


Скачать с ютуб Hey Dinakara - HD Video Song - Om Movie | Shivarajkumar | Dr Rajkumar | Hamsalekha в хорошем качестве

Hey Dinakara - HD Video Song - Om Movie | Shivarajkumar | Dr Rajkumar | Hamsalekha 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Hey Dinakara - HD Video Song - Om Movie | Shivarajkumar | Dr Rajkumar | Hamsalekha

Om Kannada Movie Song: Hey Dinakara - HD Video Actor: Shivarajkumar, Prema Music: Hamsalekha Singer: Dr Rajkumar Lyrics: Hamsalekha Year :1995 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Om – ಓಂ 1995*SGV Song Lyrics: ಓಂ.. ಓಂ.. ಓಂ.. ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ| ಓಂ ವೇದಾಂತದಿಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ|| ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ|| ನೀಗಿಸು ಬಾಳಿನ "ಆಹಂ ಆಹಂ ಆಹಂ"| ಮಾನಸ ಮಂದಿರ ತುಂಬು ಓಂಕಾರ ನಾದವೋ|| ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ| ಓಂ ವೇದಾಂತದಿಯ ಝೇಂಕಾರ| ಆಧ್ಯಾತ್ಮಾಭಿ ಮಧುಸಾರ|| ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ| ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ|| ತಂದೆ ತಾಯೆ ದೈವ, ಗುರುವೆ ನಮ್ಮ ಜೀವ| ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||ಆಆಆಆಆಆಆಆಆಆ ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ|| ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು| ದಯೆ ತೋರೊ ಧರಣಿಯಂತ ಮನೊಧರ್ಮ ನೀಡು|| ನೊಂದ ಎಲ್ಲ ಜೀವ ನನ್ನದೆಂಬ ಭಾವ| ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ|| ಆಆಆಆಆಆಆಆಆಆ ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ|| ನೀಗಿಸು ಬಾಳಿನ "ಆಹಂ ಆಹಂ ಆಹಂ"| ಮಾನಸ ಮಂದಿರ ತುಂಬು ಓಂಕಾರ ನಾದವೋ|| ಓಂ ಬ್ರಹ್ಮಾನಂದ ಓಂಕಾರ| ಆಆಆಆಆಆಆ ಆತ್ಮಾನಂದ ಸಾಕಾರ| ಆಆಆಆಆಆಆ ಓಂ ವೇದಾಂತದಿಯ ಝೇಂಕಾರ| ಆಆಆಆಆಆಆ ಆಧ್ಯಾತ್ಮಾಭಿ ಮಧುಸಾರ||

Comments