Русские видео

Сейчас в тренде

Иностранные видео


Скачать с ютуб ಅಭಿವೃದ್ಧಿ, ಕೀರ್ತಿ, ಯಶಸ್ಸು, ಗೆಲುವು ಕೊಡುವ ಶಕ್ತಿಶಾಲಿ ಕಮಲಾ ಮಂತ್ರ | The Most Powerful Mantra | KANNADA || в хорошем качестве

ಅಭಿವೃದ್ಧಿ, ಕೀರ್ತಿ, ಯಶಸ್ಸು, ಗೆಲುವು ಕೊಡುವ ಶಕ್ತಿಶಾಲಿ ಕಮಲಾ ಮಂತ್ರ | The Most Powerful Mantra | KANNADA || 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಅಭಿವೃದ್ಧಿ, ಕೀರ್ತಿ, ಯಶಸ್ಸು, ಗೆಲುವು ಕೊಡುವ ಶಕ್ತಿಶಾಲಿ ಕಮಲಾ ಮಂತ್ರ | The Most Powerful Mantra | KANNADA ||

ಅಭಿವೃದ್ಧಿ, ಕೀರ್ತಿ, ಯಶಸ್ಸು, ಗೆಲುವು ಕೊಡುವ ಶಕ್ತಿಶಾಲಿ ಕಮಲಾ ಮಂತ್ರ | The Most Powerful Mantra | KANNADA || ಜ್ಯೇಷ್ಠ ಮಾಸದ ಕೊನೆಯ ದಿನ ಅಂದರೆ ಅಮಾವಾಸ್ಯೆ ತಿಥಿಯಂದು ಆಷಾಢ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಮಾವಾಸ್ಯೆ ಶುಕ್ರವಾರದ ದಿನ ಬಂದಿರುವುದರಿಂದ, ನಾವು ಇಂದು ಕಮಲಾ(ಲಕ್ಷ್ಮಿ) ತಾಯಿಯ ಮಂತ್ರವನ್ನು ಕೇಳೋಣ. ಈ ಮಂತ್ರ ಎಲ್ಲೂ ಸಿಗುವುದಿಲ್ಲ . ಈ ಮಂತ್ರದ ಹೆಸರು ಮಹಾಲಕ್ಷ್ಮಿ ಕವಚ ಮಂತ್ರ. ಈ ಮಂತ್ರವನ್ನು ಸ್ವತ: ಬ್ರಹ್ಮ ದೇವರೇ ಬರೆದಿರುವುದು. ಈ ಆಷಾಢ ಅಮಾವಾಸ್ಯೆಯಂದು ವೃದ್ಧಿ ಯೋಗವೂ ಬಂದಿದೆ. ಹಾಗಾಗಿ, ಇಂದು ಈ ಮಂತ್ರವನ್ನು ಭಕ್ತಿಯಿಂದ ಬೆಳಿಗ್ಗೆ ಹಾಗೂ ಸಂಜೆ ಕೇಳಿದರೆ ಜೀವನದಲ್ಲಿ ಅಭಿವೃದ್ದಿ ಕಂಡುಬರುತ್ತದೆ, ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ, ಧನಲಾಭವಾಗುತ್ತದೆ, ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ. ಇಷ್ಟೇ ಅಲ್ಲದೇ ಈ ಮಂತ್ರ ಭಕ್ತರಿಗೆ ಕವಚ ಇದ್ದ ಹಾಗೆ. ಈ ಮಂತ್ರವನ್ನು ಪ್ರತಿದಿನ ಬೇಕಾದರೂ ಕೇಳಬಹುದು. ಎರಡೂ ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡು ಮಂತ್ರವನ್ನು 108 ಬಾರಿ ಭಕ್ತಿಯಿಂದ ಕೇಳಿ. IF YOU LIKE THE VIDEO PLEASE LIKE COMMENT AND SUBSCRIBE MY CHANNEL. #bhakti #mantra #bhaktimantra #kannada #ಮಂತ್ರ ಕನ್ನಡ #mahalakshmi #ಮಹಾಲಕ್ಷ್ಮಿ #nagave mahamaya MANTRA. KAMALA MANTRA ಕಮಲಾ ಮಂತ್ರ ARTIST. GAURI ಗೌರಿ

Comments