Русские видео

Сейчас в тренде

Иностранные видео


Скачать с ютуб Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki в хорошем качестве

Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki 9 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki

Song: Naguva Nayana - HD Video. Kannada Movie: Pallavi Anupallavi Actor: Anil Kapoor, Kiran Vairale Music: Ilayaraja Singer: SPB, S Janaki Lyrics: R N Jayagopal Director: Manirathnam Year: 1983 Naguva Nayana Madhura Mouna Song Lyrics: ಹೆಣ್ಣು: ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ ಗಂಡು : ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ? ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ? ನಗುವ ನಯನ ಮಧುರ ಮೌನಾ ಗಂಡು: ಮಿಡಿವ ಹೃದಯ ಇರೆ ಮಾತೇಕೆ? ಗಂಡು: ನಿಂಗಾಗಿ ಹೇಳುವೆ ಕತೆ ನೂರನು ನಾನಿಂದು ನಗಿಸುವೆ ಈ ನಿನ್ನನು ಹೆಣ್ಣು: ಇರುಳಲ್ಲು ಕಾಣುವೆ ಕಿರು ನಗೆಯನು ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು ಗಂಡು: ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ ಬಾನಾ ಎಲ್ಲೆ ದಾಟಿ ನಲಿವೆ ಗಂಡು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ? ಹೆಣ್ಣು: ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ ಗಂಡು: ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ ಹೆಣ್ಣು: ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ ಗಂಡು: ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ ಹೆಣ್ಣು: ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ? ಗಂಡು: ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ? ಇಬ್ಬರೂ : ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Pallavi Anupallavi – ಪಲ್ಲವಿ ಅನುಪಲ್ಲವಿ1983*SGV

Comments