Русские видео

Сейчас в тренде

Иностранные видео


Скачать с ютуб ಇದು ಮೋದೀಜಿಯ ವಿಕಸಿತ ಭಾರತ! в хорошем качестве

ಇದು ಮೋದೀಜಿಯ ವಿಕಸಿತ ಭಾರತ! 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದು ಮೋದೀಜಿಯ ವಿಕಸಿತ ಭಾರತ!

ಇತ್ತಿಚಿಗೆ ತಾನೇ ಉದ್ಘಾಟನೆಗೊಂಡಿದ್ದ ಏರ್ಪೋರ್ಟ್ನ ಛಾವಣಿ ಕುಸಿದು ಬಿದ್ದಿದೆ. ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1 ಮೇಲ್ಛಾವಣಿ ಕುಸಿದು ಓರ್ವ ಸಾವು, ಹಲವರಿಗೆ ಗಾಯಗಳಾಗಿವೆ. ಈ ಬಗ್ಗೆ ಪ್ರಯಾಣಿಕರಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ ಕ್ಷಮೆ ಕೇಳಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ಇದು ಜೂನ್ 28ರಂದು ನಡೆದ ಘಟನೆ.. ನಮ್ಮ ದೇಶದಲ್ಲಿ ಇದೊಂದೆ ಘಟನೆ ಅಲ್ಲ, ಇಂತಹ ಹಲವಾರು ಘಟನೆಗಳು ನಡೆದಿದೆ.ಕೆಲವೊಂದು ಘಟನೆಗಳು ಯಾವುದು ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ.. Join this channel to get access to perks:    / @eedinanews   Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #eedinanews #eedinalive #karnatakanews #kannnadanews #modidevelopment #ಕಳಪೆಕಾಮಗಾರಿ #infrastructurescam #bjpgovt #narendramodi #delhiairport #ramamandira

Comments