Русские видео

Сейчас в тренде

Иностранные видео


Скачать с ютуб Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka в хорошем качестве

Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka

ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ. ಇತರ ರಾಜಕೀಯ ಪಕ್ಷಗಳ ಮುಂದೆ ಪರ್ಯಾಯ ರಾಜಕೀಯ ಕನಸನ್ನು ಉಪೇಂದ್ರ ಅವರು ಬಿಚ್ಚಿಡುತ್ತಿದ್ದಾರೆ. ನನ್ನದು ರಾಜಕೀಯವಲ್ಲ ಬದಲಾಗಿ ಪ್ರಜೆಗಳಿಗಾಗಿ ಪ್ರಜಾಕೀಯ ಎಂದು ಹೇಳುವ ಉಪೇಂದ್ರ ಅವರು ಪ್ರಜಾಕೀಯದ ಉದ್ದೇಶ ಏನು? ಯಾವ ರೀತಿಯ ಪರ್ಯಾಯವನ್ನು ಹುಟ್ಟು ಹಾಕಬಹುದು ಎಂಬ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ. Upendra Exclusive Interview In Vijayakarnataka #uppendra #uttamaprajaakeeyaparty #election Our Website : https://Vijaykarnataka.com Facebook:   / vijaykarnataka   Twitter:   / vijaykarnataka  

Comments