Русские видео

Сейчас в тренде

Иностранные видео


Скачать с ютуб Gili Gili Giliye - HD Video Song | Rama Krishna | Ravichandran, Kaveri | Rajesh Krishnan, Mathangi в хорошем качестве

Gili Gili Giliye - HD Video Song | Rama Krishna | Ravichandran, Kaveri | Rajesh Krishnan, Mathangi 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Gili Gili Giliye - HD Video Song | Rama Krishna | Ravichandran, Kaveri | Rajesh Krishnan, Mathangi

Song: Gili Gili Giliye Nanna Olagiliye - HD Video Kannada Movie: Rama Krishna Actor: Ravichandran, Kaveri Music Director: S A Rajkumar Singer: Rajesh Krishnan, Mathangi Lyrics: Year : 2004 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Rama Krishna – ರಾಮಕೃಷ್ಣ*2004 Gili Gili Giliye Nanna Olagiliye Song Lyrics In Kannada ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ ಮಳೆಯಿರಲಿ ಚಿಲಿ ಚಿಲಿ ಮನಸಿನಲಿ ಕಚಗುಳಿ ಇಡೋ ಕನಸಿರಲಿ ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ ಹೆಣ್ಣು : ಹಕ್ಕಿಗಳು ಮೇಲೇರಿ ಈ ಪ್ರೀತಿ ಎಂಬ ಅಂಬಾರಿ ಮೋಡಗಳ ಮೇಲೆ ನಮ್ಮ ಹೆಸರು ಬರೆದಿದೆ ಗಂಡು : ಚುಕ್ಕಿಗಳು ಒಂದು ಸೇರಿ ನನ್ನ ಕನಸಲಿ ಒಂದು ಸಾರಿ ನೀನಿಟ್ಟ ಮುತ್ತು ಬೇಕು ಅಂತ ಕುಳಿತಿವೆ ಹೆಣ್ಣು : ಆಸೆ ಹದಿನಾರು ಬಿಸಿ ಕನಸು ಮುನ್ನೂರು ಹಾಡೋ ಪ್ರತಿ ನಿಮಿಷ ಮೈಯೆಲ್ಲಾ ಮುಂಗಾರು ಗಂಡು : ಹೇಯ್ ನನ್ನಾಸೆ ಜಿಗಿಯೋ ಮುತ್ತಿನ ಕಾರಂಜಿ ಹೆಣ್ಣು : ನಿನಲ್ಲಿ ನಲಿಯೋ ನಲಿಯೋ ನನ್ನೆದೆ ಅಪರಂಜಿ ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ ಗಂಡು : ಗಾಳಿಯಲಿ ಗಂಧವಿದೆ ಹೆಣ್ಣಿನಲಿ ಅಂದವಿದೆ ಅಂದಕ್ಕೆ ಗಂಧ ಹಚ್ಚೋ ಗಂಡೆದೆ ಇಲ್ಲಿದೆ ಹೆಣ್ಣು : ಹೆಣ್ಣುಗಳು ಒಂದು ಪದ್ಯ ಗಂಡುಗಳು ಒಂದು ಗದ್ಯ ಎರಡೆರಡರ ಮಧ್ಯ ಪ್ರೀತಿ ಸುಮ್ಮನೆ ಕುಳಿತಿದೆ ಗಂಡು : ಸಣ್ಣ ನಡು ಸಣ್ಣ ಒಳಗಿಟ್ಟೆ ಮನಸನ್ನ ಕಲಿಸೋ ಗುರುವಿಲ್ಲ ಈ ವಯಸಾ ವ್ಯಾಕರಣ ಹೆಣ್ಣು : ವಯ್ಯಾರ ಇಣುಕಿ ಇಣುಕಿ ಕರೆಯೋ ಹೊತ್ತಾಯ್ತು ಗಂಡು : ಅಂಗಾಂಗ ಮಿಣುಕಿ ಮಿಣುಕಿ ಎಲ್ಲ ಗೊತ್ತಾಯ್ತು ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ ಮಳೆಯಿರಲಿ ಚಿಲಿ ಚಿಲಿ ಮನಸಿನಲಿ ಕಚಗುಳಿ ಇಡೋ ಕನಸಿರಲಿ ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ

Comments