Русские видео

Сейчас в тренде

Иностранные видео


Скачать с ютуб ತಾಯಿ ಆರಾಧನೆಯ ತಾತ್ವಿಕ ನೆಲೆಗಳು | ಪ್ರೊ. ನಟರಾಜ ಬೂದಾಳು | Nataraj Budal | Bandara Prakashana | в хорошем качестве

ತಾಯಿ ಆರಾಧನೆಯ ತಾತ್ವಿಕ ನೆಲೆಗಳು | ಪ್ರೊ. ನಟರಾಜ ಬೂದಾಳು | Nataraj Budal | Bandara Prakashana | 7 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ತಾಯಿ ಆರಾಧನೆಯ ತಾತ್ವಿಕ ನೆಲೆಗಳು | ಪ್ರೊ. ನಟರಾಜ ಬೂದಾಳು | Nataraj Budal | Bandara Prakashana |

Subject: ತಾಯಿ ಆರಾಧನೆಯ ತಾತ್ವಕ ನೆಲೆಗಳು Speaker: ಪ್ರೊ. ನಟರಾಜ ಬೂದಾಳು ನಿರ್ವಾಹಕರು : ಶ್ರೀ ಶಿವಗ್ಯಾನಪ್ಪ 'ಹೆಣ್ಣು ದೇವರು' ರಾಶ್ಟ್ರೀಯ ವೆಬಿನಾರು ಸಂಚಾಲಕ: ಬಸವರಾಜ ಕೋಡಗುಂಟಿ ಬಂಡಾರ ಪ್ರಕಾಶನ, ಮಸ್ಕಿ ದಸರಾ, ೨೦೨೧. ೦೭-೧೦-೨೦೨೧ ರಿಂದ ೧೫-೧೦-೨೦೨೧ ಭಾರತದ ಆದಿಮ ದೈವಗಳೆಂದೇ ಕರೆಯಬಹುದಾದ ಶಿಷ್ಟ ಮತ್ತು ಯೋನಿ ಸಂಕೇತಗಳು, ಐಕ್ಯ ರೂಪದಲ್ಲೂ ಏಕಾಕಿ ರೂಪದಲ್ಲೂ ಇಂದಿಗೂ ಪ್ರಧಾನವಾಗಿ ಆರಾಧನೆಗೊಳ್ಳುತ್ತಿವೆ. ಭಾರತೀಯ ದರ್ಶನಗಳು ಕೂಡ ತಮ್ಮ ನಿಲುವನ್ನು ನಿರ್ಣಯಿಸಿಕೊಳ್ಳಲು ಈ ಗಂಡು ಮತ್ತು ಹೆಣ್ಣು ಚೈತನ್ಯಗಳಲ್ಲಿ ಯಾರು ಕ್ರಿಯಾಶೀಲ ಯಾರು ಜಡ ಎಂಬ ತೀರ್ಮಾನವನ್ನು ಪ್ರಕಟಿಸಿ ಮುನ್ನಡೆಯುತ್ತಾರೆ. ಈ ಎರಡು ಚೈತನ್ಯಗಳ ನಡುವಿನ ಆಹ್ವಾನ ಮತ್ತು ವಿಸರ್ಜನೆಯೇ ಪೂಚೈ (ಪೂಜೆ) ಆಗಿ ಸಂಕೇತಗೊಂಡಿದೆ. ಈ ನೆಲದ ಪ್ರಧಾನ ಅಸ್ಮಿತೆಗಳಲ್ಲಿ ಒಂದಾದ ಹೆಣಿಣನ ಆರಾಧನೆ, ಹೆಣ್ಣು ಕೇಂದ್ರಿತ ಬದುಕಿನ ಕ್ರಮವನ್ನು ನಾನಾ ಆಚರಣೆಗಳಲ್ಲಿ ಅಭಿನಯಿಸಿ ತೋರುತ್ತಿದೆ. ಈ ಅಭಿನಯದ ಕೆಲವು ಮಾದರಿಗಳ ಅಧ್ಯಯನ ಸಾಧ್ಯವೇ ಹೊರತು ಆಚರಣಾ ಜಗತ್ತಲ್ಲ. ಅದು ಸಂಶೋಧನೆಗೆ, ಅಧ್ಯಯನಕ್ಕೆ ವಸ್ತುವಲ್ಲ; ಅಲ್ಲಿಗೆ ಈ ಉದ್ದೇಶದವರಿಗೆ ಪ್ರವೇಶವೂ ಇಲ್ಲ. ಹಾಗಾಗಿ ಇದರ ಸುತ್ತ ಸುತ್ತುವ ತಾತ್ವಿಕ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ತಾನಾಗಿ ಮೈಮೇಲೆ ಎಳೆದುಕೊಂಡಿದೆ. ಈ ಸಂಬಂಧದ ಮಹಾವ್ಯಾಖ್ಯಾನಗಳನ್ನು ವಿರುದ್ಧವೆಂದೋ ಮಾದರಿಗಳೆಂದೋ ಗ್ರಹಿಸುವುದು ಅನಗತ್ಯವಾದುದಾದರೂ ಈ ಉರುಲಿಗೆ ಬಹುಪಾಲು ಗುಪ್ತ ಸಮಾಜಗಳು ತಲೆ ಇಕ್ಕಿವೆ; ಅಲ್ಲಿಯೇ ಪರದಾಡುತ್ತಿವೆ. ಇಂತಹ ಆಚರಣೆಗಳನ್ನು 'ಅವಿರುವಂತೆಯೇ ಗ್ರಹಿಸುವ ವ್ಯಾಖ್ಯಾನಗಳು ಮಾತ್ರ ಅವುಗಳ ನಿಜದನಿಯನ್ನು ಕೇಳಿಸಿಕೊಳ್ಳಬಲ್ಲವು ಮತ್ತು ಎಲ್ಲರಿಗೆ ಹೇಳಬಲ್ಲವು. ಬಸವರಾಜ ಕೋಡಗುಂಟಿ (ವೆಬಿನಾರ್ ಸಂಯೋಜಕ) ಪರಶುರಾಮ ಕೋಡಗುಂಟಿ (ಪ್ರಕಾಶಕ) Subscribe to our YouTube Channel:    / @bandaraprakashana   Visit our Website: https://bandaraprakashana.com/    • ಹೆಣ್ಣುದೇವರ ಅಧ್ಯಯನ ಸವಾಲು ಮತ್ತು ಸಾಧ್ಯತೆ...      • ದೈವ ಸಂಕಥನಗಳು: ಇಂಟರ‌್ಸೆಕ್ಸನಲ್ ಅಧ್ಯಯನ      • ಭಾರತೀಯ ಮಾತೃದೇವತೆಗಳು: ಮರೆತ ಮೂಲ ಇತಿಹಾಸ ...      • ತುಳುನಾಡಿನ ಶಕ್ತಿಶಾಲಿ ಸೀದೈವ ಕಲ್ಲುರ್ಟಿ |...      • ಶ್ರೀವಿದ್ಯಾ | Shrividya | ಪ್ರೋ. ಶಿವಪ್ರ...      • ಸ್ವಾಸ್ಥ್ಯದ ಸ್ತ್ರೀದೇವತೆಗಳು | ಪ್ರೊ. ಟಿ....   YouTube Channel and Website Managed by Samanth Thumbnail by Vinyas #BandaraPrakashana #NatarajBudal

Comments