Русские видео

Сейчас в тренде

Иностранные видео


Скачать с ютуб ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens в хорошем качестве

ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens 3 недели назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens

ತಿರುಮಲ ಯಾತ್ರಿಕರೇ! (Please scroll down for English description) ಮುಂಗಡ ಬುಕಿಂಗ್ ಇಲ್ಲದೆಯೇ ತಿರುಪತಿ-ತಿರುಮಲ ಯಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಿ ಬರಲು ಅನುಸರಿಸಬೇಕಾದ ಒಂದಷ್ಟು ಸರಳ ಪ್ರಕ್ರಿಯೆಗಳ ಕುರಿತು ಅಷ್ಟೇ ಸರಳವಾದ ನಿರೂಪಣೆಯೊಂದಿಗೆ ವಿವರಿಸುತ್ತಾ ಹಾಗೇ ನನ್ನೊಂದಿಗೆ ನಿಮ್ಮನ್ನು ಶ್ರೀವಾರಿ ಮೆಟ್ಟಿಲುಗಳ ಮೂಲಕ ತಿರುಮಲೆಯ ವರ್ಚುವಲ್ ಯಾತ್ರೆ ಮಾಡಿಸುವ ಪ್ರಯತ್ನವನ್ನು ಈ ವ್ಲಾಗಿನಲ್ಲಿ ಮಾಡಿರುವೆ. ಸ್ಲಾಟೆಡ್ ಸರ್ವ ದರ್ಶನ ಟೋಕನ್, ದಿವ್ಯದರ್ಶನ ಟೋಕನ್ ಕುರಿತ ಇತ್ತೀಚಿನ ಮಾಹಿತಿ, ತಿರುಮಲೆಯಲ್ಲಿ ರೂಮುಗಳು ಮತ್ತು ಲಾಕರುಗಳನ್ನು ಪಡೆಯುವುದು, ತಿಮ್ಮಪ್ಪನ ದರ್ಶನಕ್ಕೆ ಸರತಿಯಲ್ಲಿ ನಿಲ್ಲುವ ಮೊದಲು ಅನುಸರಿಸಬೇಕಾದ ಪದ್ಧತಿಗಳ ಕುರಿತು ಹಾಗೇ ತಿಳಿಸುತ್ತಾ ಈ ಯಾತ್ರೆ ಸಾಗುತ್ತದೆ. ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದ ಅನುಭವವನ್ನೂ ಈ ವ್ಲಾಗಿನಲ್ಲಿ ಸೇರಿಸಿದ್ದೇನೆ. ಕೇವಲ ಹತ್ತು ನಿಮಿಷಗಳ ಈ ವ್ಲಾಗನ್ನು ಪೂರ್ಣವಾಗಿ ವೀಕ್ಷಿಸಿದಲ್ಲಿ, ನಿಮಗೂ ಸಹ ಅಚ್ಚುಕಟ್ಟಾಗಿ ಯಾತ್ರೆ ಮಾಡಿ ಬರಲು ಒಂದಷ್ಟು ಉಪಯುಕ್ತ ಮಾಹಿತಿ ಸಿಗಲಿದೆ. ನನ್ನ ಕಂಟೆಂಟ್ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನನ್ನ ಚಾನೆಲ್ಲಿಗೆ ಚಂದಾದಾರಾಗಿ ಮತ್ತಷ್ಟು ತೀರ್ಥ ಯಾತ್ರೆಗಳು ಮತ್ತು ಪ್ರವಾಸ ಕಥನಗಳ ಕುರಿತ ನನ್ನ ಕಂಟೆಂಟ್ ನಿರ್ಮಾಣ ಕಾರ್ಯಕ್ಕೆ ಬೆಂಬಲಿಸಿ. ಎಲ್ಲರಿಗೂ ನಮಸ್ಕಾರ. #ತಿರುಮಲ #ತಿರುಪತಿ #ಕನ್ನಡವ್ಲಾಗ್ ------------------------------------------------------------------------------------------------------------------------------------ Calling All Venkateshwara Devotees! Have a Hassle-Free Tirumala Pilgrimage (Without Online Booking!) In this vlog, we're embarking on a virtual pilgrimage to Tirumala, the abode of Lord Venkateshwara. But here's the twist: we're doing it without online booking! That's right, many of you search for "Tirumala Darshan without online booking," "Slotted Sarva Darshan (SSD) updates," "Divya Darshan (DD) tokens," "booking rooms in Tirumala," "luggage lockers in Tirumala," and "rituals before Tirumala Darshan." Fret no more because this vlog is designed to be your handy companion for a successful offline Tirumala pilgrimage. Join me as we virtually climb the Srivari Mettu steps. Along the way, I'll share crucial tips and suggestions to make your pilgrimage fruitful: The latest updates on obtaining Slotted Sarva Darshan (SSD) and Divya Darshan (DD) tokens upon arrival. How to book rooms and secure lockers for your belongings at Tirumala. Essential rituals to perform before entering the queue for Venkateshwara's darshan. A glimpse into the Maatrushri Tarigonda Vengamamba Annaprasada choultry, where you can relish the divine meals provided by the temple trust. Don't forget to like and subscribe for more unique pilgrimage and travel experiences! #tirumala #tirupatibalaji #venkateshwara #vishnu #ttd #tirumalarooms #balaji #srivarimettu #tirumalahills #govinda #lordvenkateshwara #kannadavlogs #tirupatitirumala #chandrababu #chandrababu Join this channel:    / @hemaloka   Social Links: Instagram:- https://www.instagram.com/hemexplores... Facebook:- https://www.facebook.com/profile.php?... Background Music Credit:- YouTube Music Library

Comments