Русские видео

Сейчас в тренде

Иностранные видео


Скачать с ютуб ಟ್ರೆಂಡ್ ಸೆಟ್ಟರ್ 'ಉಪೇಂದ್ರ' ಸಿನೆಮಾ ಹಿಂದಿನ ಶಕ್ತಿ!| H C Srinivas(Shilpa)| Gaurish Akki Studio|GaS в хорошем качестве

ಟ್ರೆಂಡ್ ಸೆಟ್ಟರ್ 'ಉಪೇಂದ್ರ' ಸಿನೆಮಾ ಹಿಂದಿನ ಶಕ್ತಿ!| H C Srinivas(Shilpa)| Gaurish Akki Studio|GaS 10 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಟ್ರೆಂಡ್ ಸೆಟ್ಟರ್ 'ಉಪೇಂದ್ರ' ಸಿನೆಮಾ ಹಿಂದಿನ ಶಕ್ತಿ!| H C Srinivas(Shilpa)| Gaurish Akki Studio|GaS

ಖ್ಯಾತ ನಿರ್ಮಾಪಕ, ವಿತರಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಹೆಚ್‌.ಸಿ. ಶ್ರೀನಿವಾಸ(ಶಿಲ್ಪಾ ಶ್ರೀನಿವಾಸ) ಇಂದು(23.09.2023) ನಡೆಯುತ್ತಿರುವ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.(ಕ್ರಮ ಸಂಖ್ಯೆ : 2) ಈ ನಿಟ್ಟಿನಲ್ಲಿ ಅವರೊಂದಿಗೆ ಒಂದು ವಿಶೇಷ ಸಂವಾದ. ವೀಕ್ಷಿಸಿ. =================== ಹೆಚ್ ಸಿ ಶ್ರೀನಿವಾಸ (ಶಿಲ್ಪಾ) BSc (LLB) ಖ್ಯಾತ ಚಲನಚಿತ್ರ ನಿರ್ಮಾಪಕರು, ವಿತರಕರು ಉಪಾಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನ್ನೆಲ್ಲ ಆತ್ಮೀಯ ಸದಸ್ಯ ಮಿತ್ರರೇ, ಕರ್ನಾಟಕ ವಾಣಿಜ್ಯ ಮಂಡಳಿಗೆ 80 ರ ಸಂಭ್ರಮ. ಈ ಸುಸಂದರ್ಭದಲ್ಲಿ ನಮ್ಮ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಎಲ್ಲಾ ಮಾಜಿ ಅಧ್ಯಕ್ಷರುಗಳು, ಆಡಳಿತ ಮಂಡಳಿ ಸದಸ್ಯರುಗಳು, ಹಿರಿಯ-ಕಿರಿಯ ಸದಸ್ಯರೆಲ್ಲರಿಗೂ ಅನಂತ ಅನಂತ ವಂದನೆಗಳನ್ನು ಸಲ್ಲಿಸುವುದು ನನ್ನ ಕರ್ತವ್ಯ. ಇಂದು( ಸೆಪ್ಟೆಂಬರ್ 23) 2023-24 ನೇ ಸಾಲಿನ ಮಂಡಳಿ ಚುನಾವಣೆಯು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವೂ ಒದಗಿಬಂದಿದೆ. ನನ್ನ ನೆಚ್ಚಿನ ಚಿತ್ರರಂಗದ ಸೇವೆ ಮಾಡಲು, ಅದರ ಉನ್ನತಿಗೆ ಶ್ರಮಿಸಲು ಸಿಗುವ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವೇ? ನನ್ನ ಚಿತ್ರರಂಗದ ಪ್ರದರ್ಶಕರು, ವಿತರಕರು, ನಿರ್ಮಾಪಕರು, ಸ್ಟುಡಿಯೋ ಮಾಲೀಕರು, ಸದಸ್ಯರುಗಳು ಎಲ್ಲರೂ ನನ್ನ ಕುಟುಂಬದ ಸದಸ್ಯರುಗಳೇ, ನಿಮ್ಮೆಲ್ಲರ ಬೆಂಬಲವೊಂದಿದ್ದರೆ ನಾನು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ನಮ್ಮ ಸಂಸ್ಥೆಯನ್ನು ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ ಸಂಸ್ಥೆಯನ್ನಾಗಿ ರೂಪಿಸಲು ಪಣತೊಡುತ್ತೇನೆ ಹಾಗೂ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 1976 ರಿಂದ ಪ್ರದರ್ಶಕನಾಗಿ, ವಿತರಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಾನು ಇಲ್ಲಿಯವರೆಗೆ 800 ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ ಹಾಗೂ 15ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಅಷ್ಟೆ ಅಲ್ಲದೆ ಪ್ರದರ್ಶಕನಾಗಿ ಹಲವಾರು ಚಿತ್ರಮಂದಿರಗಳನ್ನು ನಡೆಸಿದ್ದೇನೆ ಎಂದು ಹೇಳಲು ಸಂತೋಷವಾಗುತ್ತದೆ. ಸಿ.ವಿ.ಎಲ್.ಶಾಸ್ತ್ರಿ ಮತ್ತು ಬಸಂತ್‌ ಕುಮಾರ್‌ ಪಾಟೀಲ್ ಅವರ ಅವಧಿಯಲ್ಲಿ ನಿರ್ಮಾಪಕರ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿರುತ್ತೇನೆ. ಎಸ್.ಎ.ಚಿನೆಗೌಡರ ಅಧ್ಯಕ್ಷತೆ ಅವಧಿಯಲ್ಲಿ ಕಾರ್ಯದರ್ಶಿಯಾಗಿ, ಸಾ.ರಾ.ಗೋವಿಂದು ಹಾಗೂ ಹೆಚ್.ಡಿ.ಗಂಗರಾಜು ಅಧ್ಯಕ್ಷತೆಯ ಅವಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ದುಡಿದ ಅನುಭವವಿದೆ. ಪ್ರಸ್ತುತ ಭಾ.ಮಾ.ಹರೀಶ್‌ ಅಧ್ಯಕ್ಷತೆಯ ಕಾರ್ಯ ನಿರ್ವಹಿಸುತ್ತಿರುವ ಮಂಡಳಿಯಲ್ಲಿ 2022 ರಿಂದ ಇಲ್ಲಿಯವರೆಗೆ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುತ್ತೇನೆ. ಇಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಬೆಂಬಲವಿರಲಿ. ನಿಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಸ್ಪರ್ಧಿಸುವ ಸ್ಥಾನ : ಅಧ್ಯಕ್ಷರು (ವಿತರಕ ವಲಯ) ಕ್ರಮ ಸಂಖ್ಯೆ : 2 ದಿನಾಂಕ : 23 ಸೆಪ್ಟೆಂಬರ್, ಶನಿವಾರ ಸ್ಥಳ: ಗುರುರಾಜ ಕಲ್ಯಾಣ ಮಂಟಪ, ಬೆಂಗಳೂರು 560001 ================== ಸ್ನೇಹಿತರೆ ನಮಸ್ಕಾರ, ಆಲ್ಮಾ ಮೀಡಿಯಾ ಸ್ಕೂಲ್‌ನ "OCT ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು) ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು :  https://forms.gle/uM5mTj6fTABs7Hkp6 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667 ======== Hello everyone Admissions are open for "Diploma In Practical Journalism And Media Management " in Alma Media School for OCT 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available ) Pls fill this Google form and submit : https://forms.gle/uM5mTj6fTABs7Hkp6 For more details contact : 74069 46668/ 74069 46667 ==================== FOLLOW US ON : Our Official website: www.almamediaschool.com Our Official Website : https://www.gaurishakkistudio.com/ Facebook Page :   / gaurishakkis.  . Instagram : https://www.instagram.com/?hl=en LinkedIn :   / gaur.  . Share Chat : https://sharechat.com/profile/3410165... ======================== ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. For One Time Payment - gaurishakkistudio@upi ...................................................................... Join this channel to get access to perks:    / @gaurishakkistudio   ...............................................   / gaurishakkistudio   ................................................ https://www.instamojo.com/@GaurishAkk... Support our Work...It Matters..! ========================== ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ =========================== #upendra #movie #producer #gaurishakkistudio #hcsrinivas #kannadafilms #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Comments