Русские видео

Сейчас в тренде

Иностранные видео


Скачать с ютуб Shivaratri Special: Omkar Hills Dwadasha Jyotirlinga Temple | Vijay Karnataka в хорошем качестве

Shivaratri Special: Omkar Hills Dwadasha Jyotirlinga Temple | Vijay Karnataka 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Shivaratri Special: Omkar Hills Dwadasha Jyotirlinga Temple | Vijay Karnataka

Sri Dwadasha Jyotirlinga Temple at Omkara Hill in Uttarahalli, Bangalore, has earned special significance. The special puja of Shivaratri here is very famous. The Sri Dwadasha Jyotirlinga Devasthana is a unique temple and one of the most beautiful and huge temples in Karnataka. Here is a special video of Shivaratri pooja in Omkar hills. ಬೆಂಗಳೂರಿನ ಉತ್ತರಹಳ್ಳಿಯ ಓಂಕಾರ ಬೆಟ್ಟದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ದೇಶದ ನಾನಾ ಭಾಗಳಲ್ಲಿರುವ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ದರ್ಶನ ಮಾಡಲು ಸಾಧ್ಯವಾಗದಿದ್ದವರು ಈ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಕ್ಕೆ ಭೇಟಿ ನೀಡಿ ಹನ್ನೆರಡು ಲಿಂಗಗಳ ದರ್ಶನ ಪಡೆದು ಧನ್ಯರಾಗಬಹುದು. ಪ್ರತಿಯೊಂದು ಲಿಂಗಗಳಿಗೂ ಪ್ರತ್ಯೇಕ ಗರ್ಭಗುಡಿಯಿದ್ದು, ವಿಮಾನ ಗೋಪುರಗಳೂ ಇದೆ. ಶಿವರಾತ್ರಿಯಂದು ಇಲ್ಲಿ ನಡೆಯುವ ಅಭಿಷೇಕವು ಅತ್ಯಂತ ಪ್ರಸಿದ್ಧ. ಈ ದೇವಾಲಯದ ಕುರಿತು ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ. Address: Omkar Hills, Shrinivasapura, Uttarahalli, Bengaluru, Karnataka 560060 Location: https://goo.gl/maps/PFttXHDKH3xSiHfi6

Comments