Русские видео

Сейчас в тренде

Иностранные видео


Скачать с ютуб ಕಹಿ ಇಲ್ಲದ ಹಾಗೆ ಹಾಗಲಕಾಯಿ ಗೊಜ್ಜಿನ ಗ್ರೇವಿ ಎಂದಾದರೂ ಮಾಡಿದ್ದೀರಾ ? I Healthy Recipe Ideas In Kannada в хорошем качестве

ಕಹಿ ಇಲ್ಲದ ಹಾಗೆ ಹಾಗಲಕಾಯಿ ಗೊಜ್ಜಿನ ಗ್ರೇವಿ ಎಂದಾದರೂ ಮಾಡಿದ್ದೀರಾ ? I Healthy Recipe Ideas In Kannada 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಹಿ ಇಲ್ಲದ ಹಾಗೆ ಹಾಗಲಕಾಯಿ ಗೊಜ್ಜಿನ ಗ್ರೇವಿ ಎಂದಾದರೂ ಮಾಡಿದ್ದೀರಾ ? I Healthy Recipe Ideas In Kannada

ಹಾಗಲಕಾಯಿ ಗೊಜ್ಜು ಮಾಡುವ ಬೇಕಾದ ಪದಾರ್ಥಗಳು ಹಾಗಲಕಾಯಿ 2 ಎಣ್ಣೆ 4 ಟೇಬಲ್ ಸ್ಪೂನ್ ಒಣಕೊಬ್ಬರಿ ತುರಿ 4 ಟೇಬಲ್ ಸ್ಪೂನ್ ಖಾರದ ಮೆಣಸಿನಕಾಯಿ 6 ಬ್ಯಾಡಗಿ ಮೆಣಸಿನಕಾಯಿ 4 ಉದ್ದಿನಬೇಳೆ 2 ಟೇಬಲ್ ಸ್ಪೂನ್ ಬಿಳಿ ಎಳ್ಳು 1 ಟೇಬಲ್ ಸ್ಪೂನ್ ಜೀರಿಗೆ 1 ಟೀ ಸ್ಪೂನ್ ಮೆಂತ್ಯ ಕಾಲು ಟೀಸ್ಪೂನ್ ಬೆಲ್ಲ 2 ಟೇಬಲ್ ಸ್ಪೂನ್ ನಿಂಬೆ ಹಣ್ಣು ಗಾತ್ರದಷ್ಟು ಹುಣಿಸೆಹಣ್ಣು ಸಾಸಿವೆ ಸ್ವಲ್ಪ ಇಂಗು ಸ್ವಲ್ಪ ಅರಿಶಿಣದ ಪುಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವು ಸೊಪ್ಪು ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs   #BhagyaTvRecipes #BhagyaTvGravy #HealthyGravy

Comments