Русские видео

Сейчас в тренде

Иностранные видео


Скачать с ютуб ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA || в хорошем качестве

ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA || 2 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA ||

ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA || ದೇವರಿಗೇ ದೇವರು ಶಿವ ದೇವರು. ಹಾಗಾಗಿ, ಅವರನ್ನು ಮಹಾದೇವ ಮತ್ತು ಮಹೇಶ ಎಂದು ಕರೆಯಲಾಗುತ್ತದೆ. ಮಹೇಶ ದೇವರು ಅತ್ಯಂತ ಕರುಣಾಳು ದೇವರು ಮತ್ತು ಭಕ್ತರು ಕೇಳಿದ್ದನ್ನು ಅವರು ತಕ್ಷಣ ಕೊಟ್ಟು ಬಿಡುತ್ತಾರೆ. ಹಾಗಾಗಿ, ಅವರನ್ನು " ಕ್ಷಿಪ್ರ ಪ್ರಸಾದಿ" ಎಂದು ಕರೆಯಲಾಗುತ್ತದೆ. ಇಂದು ನಾವು ಕೇಳುತ್ತಿರುವ ಮಂತ್ರದ ಹೆಸರು, "ಕ್ಷಿಪ್ರ ಪ್ರಸಾದಿ ಮಹೇಶ " ಮಂತ್ರ. ಈ ತಕ್ಷಣ ಫಲ ಕೊಡುವ ಮಂತ್ರವನ್ನು ಭಕ್ತಿಯಿಂದ ಪ್ರತಿದಿನ ಕೇಳಿದರೆ, ಪಿತೃ ದೋಷ ಹಾಗೂ ಎಲ್ಲಾ ರೀತಿಯ ದೋಷಗಳು ಶೀಘ್ರದಲ್ಲಿ ಪರಿಹಾರ ಆಗುತ್ತವೆ, ಕಂಟಕಗಳು ದೂರವಾಗುತ್ತವೆ ಮತ್ತು ತೊಂದರೆಗಳು ಬಗೆಹರಿಯುತ್ತವೆ. ಕ್ಷಿಪ್ರ ಪ್ರಸಾದಿ ಮಹೇಶ ದೇವರ ಈ ಮಂತ್ರವನ್ನು 108 ಬಾರಿ ಭಕ್ತಿಯಿಂದ ಕೇಳಿ ಹಾಗೂ 2 ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ. IF YOU LIKE THE VIDEO PLEASE LIKE COMMENT AND SUBSCRIBE MY CHANNEL. #bhakti #mantra #bhaktimantra #kannada #ಮಂತ್ರ #ಕನ್ನಡ #ಮಹೇಶ #ಮಹೇಶ್ವರ #mahesha #maheshwara #nagave mahamaya MANTRA. MAHESHWARA MANTRA ಮಹೇಶ್ವರ ಮಂತ್ರ ARTIST. GAURI ಗೌರಿ

Comments