Русские видео

Сейчас в тренде

Иностранные видео


Скачать с ютуб ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥 в хорошем качестве

ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥

ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song For sponsorship & Business enquiries : [email protected] #Howtosingrembekombeyamele #Moodalamaneserialtitlesong #Moodalamane #Sangeethmane #kannadaserialtitlesong Written by: Shri Chandrashekhar Kambar Music by : Dr C Ashwath Kannada Lyrics: ಹಾದಿ ಬೀದೆಲ್ಲಾ ತಂಪಾ ನೆರಳ… ಸೋಕಿ ರೆಂಬೆ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ ಗುಡಿ ಮ್ಯಾಲ ಮಲಿಗ್ಯಾವ ಮರಿ ಹಕ್ಕಿ  ದೂರ ದೇಶದ ವಲಸಿದ ಹಕ್ಕಿಗೂ ಐತಿ ಜಾಗಾ ಒಳಗ ಬನ್ನಿರಿ ನೀವು ನಮ್ಮ ಬಳಗ llಪll ಹಳೆಯ ಭಾವಿಯ ತಳದ ನೀರಿನಾಗ ಹಸರ ಚಿಗರತಾವ ಬೇರಿನ ಮೊಳಕೆ ಒಡಿಯತಾವ ಭೂತ ಪ್ರೇತಾಳ ಜೋತ ಬಾವಲಿ ಮ್ಯಾಲ ತೂಗತಾವ ಮರದಾಗ ಕರಗ ಕುಣಿಯತಾವ ll1ll  ಮರದ ಎಲಿ ನೆರಳು ಮನಿಯ ಗ್ವಾಡಿ ಮ್ಯಾಲ ಆಡತಾವ ಆಟ  ಮೂಡ್ಯಾವ ತೊಗಲ ಗೊಂಬಿ ಆಟ  ಕರುಳ ಬಳ್ಳಿಯ ಕಥೆಯ ಹೇಳತಾವ ನೋಡ್ರಿ ಶಾಂತ ಚಿತ್ತ ನಾವು ನೀವು ಅದರ ಭಾಗ ಮಾತ್ರ ll2ll .................. English Lyrics: Haadi beediyalla tampa nerala soki rembi kombi ya melya gud kattidava  rekki balita hakki goodi myala maligyava mari hakki doora deshada valasida hakkigu iti jaga olaga banniri neevu namma balaga llPll  haleya bhaviya talada neerinaga  hasira chigurtava berina moliki odiya tava bhotha pretaala jhota bavali myala toogatava maradaga karaga kuniyatava ll1ll  Marada yeli nerala maniya gvadi mayle aadatava aata moodyava togala gombi aata Karula balliya kathrya helatav nodri shant chitta Navu nivu adar bhag matra ll2ll

Comments