Русские видео

Сейчас в тренде

Иностранные видео


Скачать с ютуб News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022 в хорошем качестве

News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022

News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022 #publictv #hrranganath #newscafe ಸ್ಯಾಂಡಲ್‍ವುಡ್‍ನಲ್ಲಿ ಇದೀಗ `ಯುಐ' ಸಿನಿಮಾದ ಹವಾ. ಇಂಡಸ್ಟ್ರಿಯ ಬುದ್ದಿವಂತ ನಿರ್ದೇಶಕ ಎಂದೇ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆ ಜೊತೆಗೆ ನಿರ್ದೇಶನ ಮಾಡ್ತಿದ್ದಾರೆ. ಶ್.. ಓಂ, ಎ, ಉಪೇಂದ್ರ .. ಸೂಪರ್.. ಉಪ್ಪಿ 2 ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರೋ ಉಪೇಂದ್ರ `ಯುಐ' ನಿನಿಮಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಬೆಳಗ್ಗೆ 9.15ಕ್ಕೆ ನಗರದ ಬಂಡಿಕಾಳಮ್ಮ ದೇವಸ್ಥಾನದಲ್ಲಿ `ಯುಐ' ಸಿನಿಮಾಗೆ ಅದ್ಧೂರಿ ಮುಹೂರ್ತ ನಡೆಯಲಿದೆ. ನಟರಾದ ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿ ಸ್ಯಾಂಡಲ್‍ವುಡ್ ಹಲವು ಗಣ್ಯರು ಉಪೇಂದ್ರ ಹೊಸ ಸಿನಿಮಾಗೆ ಶುಭ ಹಾರೈಸಲಿದ್ದಾರೆ. 7 ವರ್ಷಗಳ ಬಳಿಕ ಅಂದರೆ 2015ರ ಉಪ್ಪಿ2 ಬಳಿಕ ಉಪೇಂದ್ರ ನಿರ್ದೇಶನ ಮಾಡ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಪ್ರತಿಷ್ಟಿತ `ಲಹರಿ' ಸಂಸ್ಥೆ ನಿರ್ಮಿಸುತ್ತಿದೆ. ವಿಭಿನ್ನ ಟೈಟಲ್‍ಗಳ ಮೂಲಕ ಜನರ ತಲೆಗೆ ಹುಳಬಿಡುವ ಕೆಲಸ ಮುಂದುವರಿಸಿರೋ ಉಪೇಂದ್ರ ಈ ಸಿನಿಮಾಗೆ `ಯುಐ' ಅಂತ ಹೆಸರಿಟ್ಟಿದ್ದಾರೆ. Watch Live Streaming On http://www.publictv.in/live Download Public TV app here: Android: https://play.google.com/store/apps/de... iOS: https://apps.apple.com/in/app/public-... Keep Watching Us On Youtube At:    / publictvnewskannada   Watch More From This Playlist Here:    / publictvnewskannada   Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @   / publictv   Follow us on twitter @   / publictvnews   -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Comments