Русские видео

Сейчас в тренде

Иностранные видео


Скачать с ютуб ಮೋದಿ ಈ ಒಂದು ವರ್ಷದಲ್ಲಿ ಅನ್ನಭಾಗ್ಯಕ್ಕೆ ಕೊಡದ ಅಕ್ಕಿಯನ್ನು ಯಾವುದಕ್ಕೆ ಬಳಸಿದ್ರು? в хорошем качестве

ಮೋದಿ ಈ ಒಂದು ವರ್ಷದಲ್ಲಿ ಅನ್ನಭಾಗ್ಯಕ್ಕೆ ಕೊಡದ ಅಕ್ಕಿಯನ್ನು ಯಾವುದಕ್ಕೆ ಬಳಸಿದ್ರು? 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮೋದಿ ಈ ಒಂದು ವರ್ಷದಲ್ಲಿ ಅನ್ನಭಾಗ್ಯಕ್ಕೆ ಕೊಡದ ಅಕ್ಕಿಯನ್ನು ಯಾವುದಕ್ಕೆ ಬಳಸಿದ್ರು?

ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡುದಾರರಿಗೆ ತಿಂಗಳಿಗೆ ತಲಾ 10ಕೆ.ಜಿ ಅಕ್ಕಿಯನ್ನ ನೀಡೋ ಭರವಸೆಯನ್ನ ಕಾಂಗ್ರೆಸ್‌ ಸರ್ಕಾರ ವಿಧಾನಸಭಾ ಎಲೆಕ್ಷನ್‌ ಟೈಮ್‌ನಲ್ಲಿ ಕೊಟ್ಟಿತ್ತು. ಆದ್ರೆ ಕಾಂಗ್ರೆಸ್‌ ಕೊಡ್ತಾ ಇರೋ 10 ಕೆಜಿ ಅಕ್ಕಿಯನ್ನ ಹೇಗಾದ್ರೂ ಮಾಡಿ ತಪ್ಪಸಲೇ ಬೇಕು ಅನ್ನೋ ಪ್ಲಾನ್‌ ಕೇಂದ್ರ ಸರ್ಕಾರದ್ದಾಗಿತ್ತು. ಅದರಂತೆ ಮೋದಿ ಸರ್ಕಾರ ತನ್ನ ಎಲ್ಲಾ ಪ್ಲಾನ್‌ಗಳನ್ನ ಎಗ್ಸಿಕ್ಯೂಟ್‌ ಮಾಡ್ತಾ ಹೋಯ್ತು.. ಅಕ್ಕಿ ಕೊಡೊ ವಿಚಾರದಲ್ಲಿ ಮೋದಿ ಸರ್ಕಾರ ಏನೆಲ್ಲಾ ಮಾಡಿದೆ, ತಾನೇ ತೋಡಿದ ಹಳ್ಳಕ್ಕೆ ಮೋದಿ ಸರ್ಕಾರ ಹೇಗೆ ಬಿತ್ತು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಿದ್ದೇವೆ .. Join this channel to get access to perks:    / @eedinanews   Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #eedinanews #eedinalive #karnatakanews #kannnadanews #modi #narendramodi #assemblyelection #bharathrice #ethanol #privatecompany #govt #centralgovt #karnataka #annabhagya #siddaramayya #bplcard #antyodyayavcard #petrol #congresguarantees #congress #bjp #rss

Comments