Русские видео

Сейчас в тренде

Иностранные видео


Скачать с ютуб My First VLOG - ಪಲ್ಲಕ್ಕಿಯಲ್ಲಿ ಕುಳಿತು ತಾನೇ ಭಕ್ತರ ಬಳಿ ಹೋಗುವ ದೇವಿಯ ಮಹಿಮೆ ! ಕೊಲಕಾಡಿ ಕಾಳಿಕಾಂಬ ದೇವಿ ಶಕ್ತಿ в хорошем качестве

My First VLOG - ಪಲ್ಲಕ್ಕಿಯಲ್ಲಿ ಕುಳಿತು ತಾನೇ ಭಕ್ತರ ಬಳಿ ಹೋಗುವ ದೇವಿಯ ಮಹಿಮೆ ! ಕೊಲಕಾಡಿ ಕಾಳಿಕಾಂಬ ದೇವಿ ಶಕ್ತಿ 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



My First VLOG - ಪಲ್ಲಕ್ಕಿಯಲ್ಲಿ ಕುಳಿತು ತಾನೇ ಭಕ್ತರ ಬಳಿ ಹೋಗುವ ದೇವಿಯ ಮಹಿಮೆ ! ಕೊಲಕಾಡಿ ಕಾಳಿಕಾಂಬ ದೇವಿ ಶಕ್ತಿ

ಕ್ಷೇತ್ರದ ಹಿನ್ನಲೆ : 250 ವರ್ಷಗಳ ಹಿಂದೆ ಕೊಲಕಾಡಿ ಸಮೀಪದ ಕಕ್ವ ಉಪ್ಪಿಕಳ ಎಂಬಲ್ಲಿ ವಾಸವಾಗಿದ್ದ ಕಾಳಯ್ಯಚಾರ್ಯರು ತನ್ನ ವೃದ್ದಾಪ್ಯ ಕಾಲದಲ್ಲಿ ದೃಷ್ಟಿ ಕಳೆದುಕೊಂಡು ಬದುಕು ದುಸ್ತರವೆನಿಸಿ ಆತ್ಮಹತ್ಯೆ ಮುಂದಾದಾಗ " ನಿಲ್ಲು" ಎನ್ನುವ ಸತ್ಯದೇವತೆಯ ಅಭಯವಾಯಿತಂತೆ. ಮುಂದೆ ಅವರ ನಾಲಗೆ ತುದಿಯಲ್ಲಿ ನೆಲೆನಿಂತು ಸತ್ಯದ ನುಡಿಯಾಗಿ ಅನುಗ್ರಹಿಸಿದಳಂತೆ. ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನವು ಕರಾವಳಿಯ ಪುರಾತನ ಕಾಳಿಕಾಂಬ ದೇವಾಲಯಗಳಲ್ಲಿ ಒಂದಾಗಿದೆ. ಅತ್ಯಂತ ಕಾರಣೀಕದ ಕ್ಷೇತ್ರವೆಂದು ಜನಜನಿತವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡಲಿಚ್ಛಿಸುವ ಭಕ್ತಾಧಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿ ವಿನಂತಿ. CANARA BANK MULKY BRANCH Ac No : 0613101011543 IFSC : CNRB0000613 #dhanrajacharvlogs #dhanrajachar #kolakadi #viral #trending

Comments