Русские видео

Сейчас в тренде

Иностранные видео


Скачать с ютуб Karnataka's Tigers - Rishab Shetty | World Tiger Day 2023 в хорошем качестве

Karnataka's Tigers - Rishab Shetty | World Tiger Day 2023 11 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Karnataka's Tigers - Rishab Shetty | World Tiger Day 2023

A video for the Karnataka Forest Department by Felis Films Directed by: Sandesh Kadur Narrated by: Rishab Shetty Globally, only around 4500 tigers survive in the wild today, of which over 3000 are found in India. Karnataka is one of the most important tiger states in India reporting 435 unique tigers photographed across its five Tiger Reserves namely Nagarahole, Bandipur, Biligiriranganathaswamy Temple (BRT), Bhadra and Kali, during its 2022 tiger monitoring exercise. Today on Global Tiger Day, celebrated to bring awareness and conservation focus to our most important apex predator, Karnataka Forest Department proudly presents this short film in collaboration with Felis Creations & narrated by Karnataka’s star representative for conservation, Rishab Shetty. This video is dedicated to all the staff of the Karnataka Forest Department who work tirelessly to help protect our National animal. Please watch, share this video, and join hands to do our part to help save our natural heritage. Thank you. ಕರ್ನಾಟಕ ಅರಣ್ಯ ಇಲಾಖೆಗಾಗಿ ಫೆಲಿಸ್ ಫಿಲ್ಮ್ಸ್ ಅವರ ವೀಡಿಯೊ ನಿರೂಪಣೆ: ರಿಷಬ್ ಶೆಟ್ಟಿ ನಿರ್ದೇಶನ: ಸಂದೇಶ್ ಕಡೂರ್ ವಿಶ್ವಾದ್ಯಂತ, ಇಂದು ಸುಮಾರು 4500 ಹುಲಿಗಳು ಬದುಕುಳಿದಿವೆ, ಅದರಲ್ಲಿ ಸುಮಾರು 3000 ನಮ್ಮ ಭಾರತದಲ್ಲಿದೆ. ಕರ್ನಾಟಕ ರಾಜ್ಯವು ಒಂದು ಮುಖ್ಯ ಹುಲಿ ಪ್ರದೇಶವಾಗಿದ್ದು, 2022 ಮೇಲ್ವಿಚಾರಣ ಸಮಯದಲ್ಲಿ, ಸುಮಾರು 435 ವಿವಿಧ ಹುಲಿಗಳ ಛಾಯಾಚಿತ್ರವನ್ನು 5 ಹುಲಿ ಸಂರಕ್ಷಿತ ಪ್ರದೇಶದಲ್ಲಿ ವರದಿ ಮಾಡಲಾಗಿದೆ, ಅವುಗಳೆಂದರೆ - ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ (BRT) ಭದ್ರ ಮತ್ತು ಕಾಳಿ. ಇಂದು ‘ವಿಶ್ವ ಹುಲಿ ದಿನ’ ನಮ್ಮ ಪ್ರಮುಖ ಅರಿವು ಮತ್ತು ಸಂರಕ್ಷಣೆಯ ಗಮನ ತರಲು ಈ ದಿನವನ್ನು ಆಚಾರಿಸಲಗಿದೆ ಈ ಕಿರುಚಿತ್ರವನ್ನು ಹೆಮ್ಮೆಯಿಂದ ಕರ್ನಾಟಕ ಅರಣ್ಯ ಇಲಾಖೆಯು ಫೆಲಿಸ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದೆ ಹಾಗು ಸಂರಕ್ಷಣೆ ಪ್ರತಿನಿಧಿಯಾಗಿ ನಿರೂಪಿಸಿದ ಕರ್ನಾಟಕದ ಖ್ಯಾತ ಚಲನಚಿತ್ರ ನಟ, ರಿಷಬ್ ಶೆಟ್ಟಿ. ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿರುವ ಕರ್ನಾಟಕ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಈ ವೀಡಿಯೊವನ್ನು ಸಮರ್ಪಿಸಲಾಗಿದೆ. ದಯವಿಟ್ಟು ಈ ವೀಡಿಯೊವನ್ನು ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ನಮ್ಮ ನೈಸರ್ಗಿಕ ಪರಂಪರೆಯನ್ನು ಉಳಿಸಲು ನಮ್ಮೊಂದಿಗೆ ಕೈ ಜೋಡಿಸಿ. ಧನ್ಯವಾದ. #globaltigerday #rishabshetty #aranyafd #tigerday #karnatakatigers #sandeshkadur #felisfilms #wildlife #nature #bigcats #wildcatsofindia #conservation #wildlifefilmmaking

Comments