Русские видео

Сейчас в тренде

Иностранные видео


Скачать с ютуб Hagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojju в хорошем качестве

Hagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojju 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Hagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojju

ಹಾಗಲಕಾಯಿ ಗೊಜ್ಜು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು. ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಸುಮಾರು ದಶಕಗಳಿಂದ ಅವರು ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ. ರುಬ್ಬಿಕೊಳ್ಳಲು ಬೇಕಾದ ಪದಾರ್ಥಗಳು ಉದ್ದಿನಬೇಳೆ 1/2 ಚಮಚ ಎಳ್ಳು 1 ಚಮಚ ಜೀರಿಗೆ ಅರ್ಧ ಚಮಚ ಮೆಂತ್ಯ ಕಾಲು ಚಮಚ ಒಣಕೊಬ್ಬರಿ ಒಂದು ಕಪ್ ಹುಣಸೇರಸ 1 ಕಪ್ ಒಣ ಮೆಣಸಿನಕಾಯಿ 8 ಎರಡು ಹಾಗಲಕಾಯಿಯ ಹೆಚ್ಚಿದ ಚೂರುಗಳು ಒಗ್ಗರಣೆಗೆ ಎಣ್ಣೆ 4 ಚಮಚ ಸಾಸಿವೆ ಒಣಮೆಣಸಿನಕಾಯಿ ಅರಿಶಿನ ಇಂಗು ಕರಿಬೇವು ಕೊತ್ತಂಬರಿ ಸೊಪ್ಪು ಸ್ವಲ್ಪ Our mother-in-law, Mrs. Leelamma, has shown us how to make a yummy gourd. There may be many ways of making this. But they have been adapting the approach shown in the video above for nearly decades. Do the same for yourself. Ingredients for grinding 1/2 tablespoon Urad Dal 1 tablespoon of sesame Half a tablespoon of cumin A quarter tablespoon of fenugreek seeds One cup of grated dry coconut 1 cup of tamarind extract/juice. Dry chilli - 8 Two finely diced bittergourds Jaggery Salt For Tadka: 4 tablespoons of oil Mustard Chilli Turmeric Hing (asofoetida) Curry A little bit of coriander #BitterGourd #Hagalakayi

Comments