Русские видео

Сейчас в тренде

Иностранные видео


Скачать с ютуб ಕೇಳೋ ಮಾದೇವ (kelo mahadeva ) kannada lyrical video song | Ananya bhat | в хорошем качестве

ಕೇಳೋ ಮಾದೇವ (kelo mahadeva ) kannada lyrical video song | Ananya bhat | 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕೇಳೋ ಮಾದೇವ (kelo mahadeva ) kannada lyrical video song | Ananya bhat |

Singer : Ananya Bhat Lyrics : Dr. V Nagendra Prasad Movie : Veeram Music : J Anoop Seelin -----------------LYRICS-------------------------- ಕೇಳೋ ಮಾದೇವ ಮನ್ಸನ ಜೀವ ನೀ ನುಡಿಸಿ ಆಡಾಕ ಡಮರು ಆಗ್ಯವ ಯಾಕ ಶಿವಲಿಂಗ ನಡೆಸುತಿ ಹಿಂಗ ಏನೇನು ಇಲ್ಲಯ್ಯ ನಮ್ಮ ಕೈಯಾಗ… ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಕೇಳೋ ಮಾದೇವ ಮನ್ಸನ ಜೀವ ನೀ ನುಡಿಸಿ ಆಡಾಕ ಡಮರು ಆಗ್ಯವ ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ ನಾನು ಆಳಲಿಲ್ಲೋ ತನ್ನಂತಾನೇ ಬಂತಲ್ಲೋ ನೀನು ನಗಬೋದ ನನಗಾಗಿ ಅಳಬೋದ ಹೇ ಶಿವಾ… ಜೀವವಾ ಕಾಡುತಿ ಯಾಕೋ ಶಿವ ಕನಸು ಒಡೆದಾವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಕೇಳೋ ಮಾದೇವ ಮನ್ಸನ ಜೀವ ನೀ ನುಡಿಸಿ ಆಡಾಕ ಡಮರು ಆಗ್ಯವ ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ ಬೇದ ನಮಗಿಲ್ಲೋ ನಿನ್ನಾಟ ಸರಿ ಇಲ್ಲೋ ನೀನು ವಿಷ ಕುಡಿದಿ ನಾವುನು ಕುಡಿಬೇಕಾ ಚಾಲಕ ಪಾಲಕ ನಾಮವು ನಿಂಗ್ಯಾತಕ ನೀನು ನಮಗ್ಯಾಕ…. ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ ಹರ ಹರ ಹರ ಹರ ಹರ ಹರ ಹರ ಹರ ಹರನೇ ಯಾಕೋ ಶಿವಲಿಂಗ ನಡೆಸುತಿ ಹಿಂಗ ಏನೇನು ಇಲ್ಲಯ್ಯ Please don't opt for a Copyright Strike... Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing. I don't own the music, pictures in this video. #ananyabaht #devotionalsongs #kannada #song #singer #award #singer

Comments