Русские видео

Сейчас в тренде

Иностранные видео


Скачать с ютуб SRI NADI NARASHIMHA SWAMY TEMPLE CHANNAPATANA | ಶ್ರೀ ನದಿ ನರಸಿಂಹ ಸ್ವಾಮಿ ದೇವಾಲಯ ಚನ್ನಪಟ್ಟಣ в хорошем качестве

SRI NADI NARASHIMHA SWAMY TEMPLE CHANNAPATANA | ಶ್ರೀ ನದಿ ನರಸಿಂಹ ಸ್ವಾಮಿ ದೇವಾಲಯ ಚನ್ನಪಟ್ಟಣ 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



SRI NADI NARASHIMHA SWAMY TEMPLE CHANNAPATANA | ಶ್ರೀ ನದಿ ನರಸಿಂಹ ಸ್ವಾಮಿ ದೇವಾಲಯ ಚನ್ನಪಟ್ಟಣ

ಶ್ರೀ ನದಿ ನರಸಿಂಹ ಸ್ವಾಮಿ ದೇವಸ್ಥಾನವು ದೊಡ್ಡ ಮಳೂರು ಗ್ರಾಮಕ್ಕೆ ಹೊಂದಿಕೊಂಡತೆ ಇರುವ ತಿಟ್ಟುಮರನಹಳ್ಳಿ ಗ್ರಾಮದಲ್ಲಿ ಕಣ್ವ ನದಿಯ ತಟದಲ್ಲಿ ಇದ್ದು ದೇವಾಲಯದಲ್ಲಿ ಪೂರ್ಣ ಫಲ ವ್ರತ ಮಾಡುವುದರಿಂದ ಒಳಿತು ಕಂಡ ಹಲವಾರು ಉದಾಹರಣೆಗಳಿವೆ. ದೇವಾಲಯದ ಆವರಣದಲ್ಲಿ ವಿಶಾಲವಾದ ಪಾರ್ಕಿಂಗ್ ವೆವಸ್ಥೆ ಇದೆ. ಇನ್ನೂ ಪಕ್ಕದಲ್ಲಿ ಕಣ್ವ ನದಿ ಹರಿಯುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಯ ಚನ್ನಪಟ್ಟಣ ಬೈಪಾಸ್ ಇಂದ ಆರಾಮವಾಗಿ ತಲುಪಬಹುದು.

Comments