Русские видео

Сейчас в тренде

Иностранные видео


Скачать с ютуб ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು -2 । Awe-Inspiring Ancient Temples of в хорошем качестве

ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು -2 । Awe-Inspiring Ancient Temples of 9 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು -2 । Awe-Inspiring Ancient Temples of

ಗಂಗರು ಹಾಗೂ ಹೊಯ್ಸಳರ ಕಾಲಘಟ್ಟಗಳಲ್ಲಿ ಕನ್ನಡ ನಾಡಿನ ಉಪರಾಜಧಾನಿಯಾಗಿದ್ದ ಚನ್ನಪಟ್ಟಣವು ಮೈಸೂರು ಹಾಗೂ ಬೆಂಗಳೂರುಗಳು ನಗರಗಳಾಗಿ ರೂಪುಗೊಳ್ಳುವ ಸಾವಿರ ವರ್ಷಗಳ ಹಿಂದೆಯೇ ಒಂದು ಸಂಪದ್ಭರಿತವಾದ ಊರಾಗಿತ್ತು. ಪಶ್ಚಿಮದಲ್ಲಿ ಮಂಗಳವಾರಪೇಟೆ ಹಾಗೂ ಪೂರ್ವದಲ್ಲಿ ಶುಕ್ರವಾರ ಪೇಟೆಗಳ ನಡುವೆ ಶ್ರೀಮಂತವಾಗಿ ಬೆಳೆದ ಚನ್ನಪಟ್ಟಣದ ಪುರಾತನ ದೇಗುಲಗಳು ಈ ಪ್ರದೇಶವು ಅದೆಷ್ಟು ವೈಭವದ ದಿನಗಳನ್ನು ಕಂಡಿದೆ ಎಂದು ಸಾರಿ ಹೇಳುತ್ತಿವೆ. ನನ್ನ ಈ ವ್ಲಾಗ್ ಸರಣಿಯ ಎರಡೂ ಸಂಚಿಕೆಗಳಲ್ಲಿ ಚನ್ನಪಟ್ಟಣದ ಸುತ್ತಲಿನ ಸುಂಧರ ದೇಗುಲಗಳನ್ನು ನನ್ನದೇ ಶೈಲಿಯ ವಿಡಿಯೋಗ್ರಫಿ ಹಾಗೂ ನಿರೂಪಣೆಯಲ್ಲಿ ತೋರುವ ಪ್ರಯತ್ನ ಮಾಡಿದ್ದೇನೆ. ಮೈಸೂರು ಹಾಗೂ ಹಾಸನಗಳ ಮಟ್ಟಿಗೆ ನಮ್ಮ ಚನ್ನಪಟ್ಟಣವನ್ನು ಪ್ರವಾಸೋದ್ಯಮದ ನಕ್ಷೆಯಲ್ಲಿ ಬಿಂಬಿಸಬಹುದು ಎಂಬ ನನ್ನ ಬಲವಾದ ನಂಬಿಕೆಯನ್ನು ಈ ವ್ಲಾಗ್‌ನೊಂದಿಗೆ ನಾಡಿನ ಜನಮಾನಸದೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನನ್ನದು. Channapatna, which was once the sub-capital of the Kannada kingdom during the times of the Gangas and Hoysalas, was a prosperous town long before Mysore and Bangalore became cities. It was a town rich in heritage for thousands of years. The town of Channapatna grew between the prosperous areas like Mangalavara Pete in the west, and to the east, Shukravara Pete. Ancient temples in Channapatna, which thrived in this region, tell stories of grandeur and glory from the past. In my video series, I have made an effort to showcase the beautiful temples surrounding Channapatna in my own style and presentation. I believe that Channapatna can be highlighted on the Karnataka tourism map, alongside Mysore and Hassan, as a travel destination. This is my strong belief, which I am excited to share with the people of my state and beyond. . ಈ ವ್ಲಾಗ್‌ನಲ್ಲಿ ತೋರಲಾದ ದೇವಸ್ಥಾನಗಳ ಗೂಗಲ್ ಮ್ಯಾಪ್ ಲೊಕೇಶನ್ ವಿವರಗಳು ಇಂತಿವೆ: The Google Map Location URLs for the Temples shown in this Vlog: 1. ನೀಲಕಂಠೇಶ್ವರ ದೇವಸ್ಥಾನ; Neelakantheshwara Temple: https://maps.app.goo.gl/L9snws9m1Vmey... 2. ಸುಗ್ರೀವಾಂಜನೇಯ ದೇವಸ್ಥಾನ; Sugreevanjaneya Temple: https://maps.app.goo.gl/vwb8WuXE7evgo... 3. ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ; Lakshminarayana Swamy Temple: https://maps.app.goo.gl/E4m7TN8SCRVvt... (Contact:- Venugopal, Archakaru, +919632205463) 4. ಕೋದಂಡರಾಮ ಸ್ವಾಮಿ ದೇವಸ್ಥಾನ; ; Aprameyaswamy Temple: https://maps.app.goo.gl/TTtssckAsyn1G... (Contact:- Aravind, Archakaru, +918970698012) 5: ಕನ್ಯಕಾಪರಮೇಶ್ವರಿ ದೇವಸ್ಥಾನ; Nadi Narasimhaswamy Temple: https://maps.app.goo.gl/gjXnfS79NVhnD... 6. ಕಾಳಿಕಾಂಬ ದೇವಸ್ಥಾನ, ಕೋಟೆ; Kambada Yoga Narasimhaswamy Temple: https://maps.app.goo.gl/K3accTTrtuMzS... 7. ಕಾಶಿ ವಿಶ್ವೇಶ್ವರ ದೇವಸ್ಥಾನ; Kashi Vishweshwara Temple: https://maps.app.goo.gl/vCNp87gChA2K5... 8. ಕೋಟೆ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ: Kote Baagilu Anjaneyaswamy Temple: https://maps.app.goo.gl/StMMqM4vrtYwL... 9. ವೇಣುಗೋಪಾಲ ಸ್ವಾಮಿ ದೇವಸ್ಥಾನ; Venugopala Swamy Temple, Malur: https://maps.app.goo.gl/MTRUiLh4RckSk... 10. ಅರ್ಕೇಶ್ವರ ಸ್ವಾಮಿ ದೇವಸ್ಥಾನ; Arkeshwara Swamy Temple: https://maps.app.goo.gl/4GzLfqTZKDxvY... (Contact:- Anand, Archakaru, +919538909111) 11. ಗುಡ್ಡೆ ತಿಮ್ಮಪ್ಪ ದೇವಸ್ಥಾನ: Gudde Thimmappa Temple: https://maps.app.goo.gl/YWrX64a1KHzAg... (Contact:- Venkatesh, Archakaru +919731860800) 12. ಸಿದ್ಧರಾಮೇಶ್ವರ ದೇವಸ್ಥಾನ; Siddarameshwara Temple: https://maps.app.goo.gl/Mt8jF2rYbsntx... 13. ಗೌಡಗೆರೆ ಚಾಮುಂಡೇಶ್ವರಿ-ಬಸವಪ್ಪ ಕ್ಷೇತ್ರ; Gowdagere Sri Chamundeshwari Basavappa Temple: https://maps.app.goo.gl/wuSAXNb16WSN4... . Related Links: ಎಡತೊರೆ ಅರ್ಕೇಶ್ವರ ದೇವಸ್ಥಾನ | ಕೃಷ್ಣರಾಜನಗರ | ಮೈಸೂರು:-    • Yedatore Arkeshwara temple | K R Naga...   ಗಂಗ ಸಾಮ್ರಾಟರ ಕುಲ ದೇವ್ರು ಅರ್ಕೇಶ್ವರ - ಕೋನಾರ್ಕದ 'ಸೂರ್ಯದೇವಾಲಯ'ಕ್ಕೆ ಸ್ಫೂರ್ತಿ ಗಂಗರು ..!:-    • ಗಂಗ ಸಾಮ್ರಾಟರ ಕುಲ ದೇವ್ರು ಅರ್ಕೇಶ್ವರ - ಕ...   ಕನ್ನಡಿಗರೆಲ್ಲ ತಿಳಿದುಕೊಳ್ಳಬೇಕಾದ ಗಂಗ ವಂಶದ ಕೆಚ್ಚೆದೆಯ ಇತಿಹಾಸ:-    • 13 | ಕನ್ನಡಿಗರೆಲ್ಲ ತಿಳಿದುಕೊಳ್ಳಬೇಕಾದ ಗಂ...   BGM Credits:- YouTube Audio Library .#channapatna #toys #bengalurumysuruexpressway #channapatnatoys #mysuru #temples #karnataka #karnatakatemples

Comments